Thursday, April 25, 2024
spot_imgspot_img
spot_imgspot_img

ವಿಚ್ಚೆಧನದ ನಂತರ ತಂದೆಗೆ ಮಕ್ಕಳ ಮೇಲೆ ಹಕ್ಕು? ಹೈಕೋರ್ಟಿನಿಂದ ಮಹತ್ವದ ತೀರ್ಪು.!

- Advertisement -G L Acharya panikkar
- Advertisement -

vtv vitla
vtv vitla

ವಿಚ್ಚೆಧನೆಯ ನಂತರ ತಂದೆಗೆ ಮಕ್ಕಳ ಭೇಟಿಗೆ ಅವಕಾಶ ನೀಡದ ಪ್ರಕಾರಣವೊಂದರಲ್ಲಿ ಸಂಭಂದಿಸಿ, ಮಕ್ಕಳು ಚಳಿಗಾಲ ಮತ್ತು ಬೇಸಿಗೆ ರಜಾ ದಿನಗಳನ್ನು ತಂದೆಯ ಜೊತೆ ಕಳೆಯುದು ಸೂಕ್ತ ಎಂದು ತೀರ್ಪು ಕೊಟ್ಟಿರುವ ಕರ್ನಾಟಕ ಹೈಕೋರ್ಟ್.

ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಪೋಷಕರು ವಿಚ್ಚೆಧನ ಪಡೆದಿದ್ದರೂ ಕೂಡ ಮಕ್ಕಳು ಗಂಡ ಹೆಂಡತಿಯರಿಬ್ಬರಿಗೂ ಜನಿಸಿರುತ್ತಾರೆ. ಹೀಗಿರುವಾಗ ವಿಚ್ಚೆಧನದ ನಂತರ ತಂದೆಯಾದವರಿಗೆ ಹೇಗೆ ಮಕ್ಕಳ ಭೇಟಿಯನ್ನು ತಡೆಯಲು ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದೆ.

vtv vitla
- Advertisement -

Related news

error: Content is protected !!