Thursday, July 23, 2026
spot_imgspot_img
spot_imgspot_img

ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ಹಾಗೂ ಚತುರ್ವಿ ಗ್ರಾಮ ಒನ್ ಸೇವಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಭಾರತ ಹೆಲ್ತ್ ಕಾರ್ಡ್‌ ಅಭಿಯಾನ

- Advertisement -
- Advertisement -
astr

ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ಹಾಗೂ ಚತುರ್ವಿ ಗ್ರಾಮ ಒನ್ ಸೇವಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಭಾರತ ಹೆಲ್ತ್ ಕಾರ್ಡ್‌ ಅಭಿಯಾನವು ದಿನಾಂಕ 25-09-2022ನೇ ಭಾನುವಾರ ಗಂಟೆ 9.30ರಿಂದ ಸಂಜೆ 4.30ರವರೆಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ಆಯುಷ್ಮಾನ್‌ ಕಾರ್ಡ್ ಹೊಂದಿರುವವರು ಕೂಡಾ ಆರೋಗ್ಯ ಭಾರತ ಹೆಲ್ತ್‌ ಅಕೌಂಟ್‌ ಕಾರ್ಡ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಉಚಿತ ಆರೋಗ್ಯ ಭಾರತ ಹೆಲ್ತ್ ಅಕೌಂಟ್ ಕಾರ್ಡ್ ನೋಂದಣಿ ಅಭಿಯಾನದ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಕಾಗಿರುವ ದಾಖಲೆಗಳು
೧. ಆಧಾರ್‌ ಕಾರ್ಡ್
೨. ರೇಷನ್‌ ಕಾರ್ಡ್‌
೩. ಆಧಾರ್‌ ಜೋಡಣೆ(ಲಿಂಕ್‌) ಆಗಿರುವ ಮೊಬೈಲ್‌ ಸಂಖ್ಯೆ

- Advertisement -

Related news

error: Content is protected !!