- Advertisement -
- Advertisement -


ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆಯಲ್ಲಿ ಡಿ.19ರಂದು ನಡೆಯಲಿರುವ ಶಿರಾಡಿ ಜುಮಾದಿ ದೈವಗಳ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ನಡೆಯಿತು.


ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ಎಸ್ ಸುರೇಶ್ ಮುಕ್ಕುಡ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಮೇಶ್ ಭಟ್ ಭಂಡಾರಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು.
ಗೋಪಾಲಕೃಷ್ಣ ಭಟ್ ಬೈಪದವು, ಪ್ರಫುಲ್ ಚಂದ್ರ ಪಿ. ಜಿ, ಜಗದೀಶ್ ದೇವಸ್ಯ, ಸುರೇಶ್ ಪೂಜಾರಿ ಸೂರ್ಯ ಸೋಮನಾಥ ಮಿತ್ತೂರು, ಪುರಂದರ ದೇವಸ್ಯ, ವಿಜಯ್ ಸೂರ್ಯ, ತಿಮ್ಮಪ್ಪ ಸಪಲ್ಯ ದೇವಸ್ಯ, ಸೀನ ಮೂಲ್ಯ ಕುವೆತ್ತಿಲ್ಲ, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.


- Advertisement -