Sunday, May 5, 2024
spot_imgspot_img
spot_imgspot_img

ವಿಟ್ಲ: (ಡಿ.15) ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿಯು ಡಿ. 15 ರಂದು ಎಂಆರ್ ನಾಯಕ್ ಕಾಂಪ್ಲೆಕ್ಸ್ ನ ಮೊದಲ ಮಹಡಿ, ಅರಮನೆ ರಸ್ತೆ, ಎಂಆರ್ ನಾಯಕ್ ಪೆಟ್ರೋಲ್ ಪಂಪ್ ಹತ್ತಿರ ವಿಟ್ಲದಲ್ಲಿ ಶುಭಾರಂಭಗೊಳ್ಳಲಿದೆ.

ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿಯಲ್ಲಿ ಸ್ಪೋರ್ಟ್ಸ್ ಜೆರ್ಸಿ ಪ್ರಿಂಟಿಂಗ್, ಫಂಕ್ಷನ್ ಜೆರ್ಸಿ ಪ್ರಿಂಟಿಂಗ್, ಸ್ಪೋರ್ಟ್ಸ್ ಟ್ರೋಫಿ, ಮೊಮೆಂಟೋ, ಸ್ಪೋರ್ಟ್ಸ್ ಐಟಮ್, ಕ್ರಿಕೆಟ್ ಬ್ಯಾಟ್, ಆಲ್ ಸ್ಪೋರ್ಟ್ಸ್ ಬಾಲ್ಸ್, ಇಂಡೋರ್‍ ಗೇಮ್ಸ್ ಐಟಮ್, ಕೇರಮ್ ಬೋರ್ಡ್, ಬ್ಯಾಡ್‌ಮಿಂಟನ್ ಕಿಟ್ ಗಳು ಲಭ್ಯವಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!