Monday, June 30, 2025
spot_imgspot_img
spot_imgspot_img

ವಿಟ್ಲ: ತತ್ವ ಸ್ಕೂಲ್ ಆಫ್ ಆರ್ಟ್ ನಲ್ಲಿ ಚಿತ್ರಕಲಾ ತರಗತಿಗಳು ಪುನರಾರಂಭ!

- Advertisement -
- Advertisement -
driving

ವಿಟ್ಲ: ತತ್ವ ಸ್ಕೂಲ್ ಆಫ್ ಆರ್ಟ್ ವಿಟ್ಲ ಇದು ಮತ್ತೆ ಆರಂಭಗೊಂಡಿದೆ. ಎಂದಿನಂತೆ ಆಫ್‌ಲೈನ್ ತರಗತಿಗಳು ವಾರದ ಮೂರು ದಿನಗಳಲ್ಲಿ ಮುಂದೆ ಲಭ್ಯವಿರಲಿದೆ. ಮಂಗಳವಾರ, ಗುರುವಾರ, ಆದಿತ್ಯವಾರದಂದು ತರಗತಿಗಳು ನಡೆಯಲಿದೆ ಎಂದು ತತ್ವ ಸ್ಕೂಲ್ ಆಫ್ ಆರ್ಟ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಮಕ್ಕಳಿಗೆ ಹಾಗೂ ಹಿರಿಯರಿಗೆ ಚಿತ್ರಕಲಾ ತರಬೇತಿ ಇದ್ದು ಪೆನ್ಸಿಲ್ ಸ್ಕೆಚ್, ಆಕ್ರಲಿಕ್, ಆಯಿಲ್ ಪೆಸ್ಟಲ್, ಪೋಸ್ಟರ್ ಕಲರ್, ಗ್ಲಾಸ್ ಪೈಂಟಿಂಗ್, ಕ್ಯಾನ್ವಸ್, ವಾಟರ್ ಕಲರ್ ಹೀಗೆ ವಿವಿಧ ಮಾಧ್ಯಮದಲ್ಲಿ ಚಿತ್ರಕಲಾ ತರಗತಿಗಳು ಲಭ್ಯವಿರಲಿದೆ.

ಮಂಗಳವಾರ, ಗುರುವಾರ ಸಂಜೆ 4 ಗಂಟೆಯಿಂದ ತರಗತಿ ಪ್ರಾರಂಭ, ಆದಿತ್ಯವಾರದಂದು ಬೆಳಿಗ್ಗೆ 9 ರಿಂದ 1 ಗಂಟೆಯ ತನಕ ತರಗತಿಗಳು ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ; ಟೀಲಾಕ್ಷ ವಿಟ್ಲ, ನಿರ್ದೇಶಕರು ತತ್ವ ಸ್ಕೂಲ್ ಆಫ್ ಆರ್ಟ್
ಒಂದನೇ ಮಹಡಿ, ವಜ್ರಗೋಲ್ಡ್ ಎದುರುಗಡೆ ಕಾಸರಗೋಡು ರಸ್ತೆ ವಿಟ್ಲ
ಮೊ: 9482067306.

- Advertisement -

Related news

error: Content is protected !!