Friday, May 17, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ; 12 ವಾರ್ಡ್’ಗಳಲ್ಲಿ ಅರಳಿದ ಕಮಲ..! ಪಟ್ಟಣ ಪಂಚಾಯತ್’ನ ಅಧಿಕಾರ ಬಿಜೆಪಿ ಫಿಕ್ಸ್

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ನಡೆದಿದ್ದು ಇಂದು ಫಲಿತಾಂಶ ಹೊರಬಿದಿದ್ದೆ. ಈ ಬಾರಿ 12 ವಾರ್ಡ್’ನಲ್ಲಿ ಬಿಜೆಪಿ ಜಯ ಸಾಧಿಸಿದ್ದು ಈ ಮೂಲಕ ಅಧಿಕಾರದ ಚುಕ್ಕಾಣಿ ಏರಲಿದೆ.

ಕಾಂಗ್ರೆಸ್, ಎಸ್.ಡಿ.ಪಿ.ಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 42 ಅಭ್ಯರ್ಥಿಗಳು ಈ ಬಾರಿ ಕಣಕ್ಕೆ ಇಳಿದಿದ್ದರು. ಈ ಪೈಕಿ 12 ಬಿಜೆಪಿ, 5 ಕಾಂಗ್ರೆಸ್, 1 ಎಸ್.ಡಿ.ಪಿ.ಐ ಸ್ಥಾನ ಪಡೆದುಕೊಂಡಿದೆ. ಎಸ್.ಡಿ,ಪಿ.ಐ ಇದೇ ಮೊದಲ ಭಾರಿಗೆ ಸ್ಪರ್ಧಿಸಿ ಒಂದು ಗೆಲುವು ತನ್ನದಾಗಿಸಿದೆ. ಈ ಮೂಲಕ ಬಹುಮತಗಳಿಂದ ಕಮಲ ಪಾಳಯ ಅಧಿಕಾರದ ಚುಕ್ಕಾಣಿ ಏರಲಿದೆ.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!