Friday, June 27, 2025
spot_imgspot_img
spot_imgspot_img

ವಿಟ್ಲ ಪರಿಸರದಲ್ಲಿ ನಿಲ್ಲದ ಅಕ್ರಮ ಗೋ ಸಾಗಾಟ

- Advertisement -
- Advertisement -

ವಿಟ್ಲ : ಕಂಬಳಬೆಟ್ಟು ಎಂಬಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತಿದ್ದ ವಾಹನವನ್ನು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯರು ತಡೆದಿದ್ದಾರೆ

ವಿಟ್ಲ ಕಡೆ ಹೋಗುತಿದ್ದ ಟೆಂಪೋ ಒಂದರಲ್ಲಿ ಎರಡು ದನಗಳನ್ನು ಅಕ್ರಮವಾಗಿ ಸಾಗಿಸುತಿದ್ದ ಸಂದರ್ಭ ಪೊಲೀಸರು ಮಾಹಿತಿ ನೀಡಿ ವಾಹನ ಮತ್ತು ಗೋವು ಗಳನ್ನು ಪೊಲೀಸರು ವಶ ಪಡಿಸಿ ಕೊಂಡಿದ್ದಾರೆ.
ನಿರಂತರವಾಗಿ ವಿಟ್ಲ ಪರಿಸರದಲ್ಲಿ ಗೋ ಕಳ್ಳರ ಹಾವಳಿ ಹೆಚ್ಚಾಗಿದ್ದು ಅನೇಕ ಪ್ರಕರಣಗಳು ದಾಖಲಾಗಿವೆ
ಆದರೂ ನಿಲ್ಲದ ಗೋ ಕಳ್ಳರ ಅಕ್ರಮ ಚಟುವಟಿಕೆಗೆ ಪೊಲೀಸರು ಯಾವಾಗ ಕಡಿವಾಣ ಹಾಕುತ್ತಾರೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ

- Advertisement -

Related news

error: Content is protected !!