Friday, March 29, 2024
spot_imgspot_img
spot_imgspot_img

ವಿಟ್ಲ: ಬಿಲ್ಲವ ಸಂಘ (ರಿ)ವಿಟ್ಲ ಇದರ ಬೆಳ್ಳಿಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಶ್ರೀ ದೇವಿಯ ಭಾವಚಿತ್ರ ಸ್ಪರ್ಧೆ

- Advertisement -G L Acharya panikkar
- Advertisement -

ವಿಟ್ಲ: ಬಿಲ್ಲವ ಸಂಘ (ರಿ) ವಿಟ್ಲ ಇದರ ಬೆಳ್ಳಿ ಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಶ್ರೀ ದೇವಿಯ ಭಾವಚಿತ್ರ ಸ್ಪರ್ಧೆಯು ನಡೆಯಲಿದೆ.

ಆಸಕ್ತರು ಶ್ರೀ ದೇವಿ ವೇಷದ ಭಾವಚಿತ್ರ, ಹೆಸರು ಹಾಗೂ ವಿಳಾಸದೊಂದಿಗೆ ದಿನಾಂಕ:06-10-2022ರೊಳಗೆ ವಾಟ್ಸಪ್‌ ಸಂಖ್ಯೆಗೆ ಕಳುಹಿಸಬೇಕು.

ಬಿಲ್ಲವ ಸಮಾಜದ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಶ್ರೀ ದೇವಿ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಆದ್ದರಿಂದ ಬಿಲ್ಲವ ಸಮಾಜದ ಬಂಧುಗಳು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!