Sunday, June 29, 2025
spot_imgspot_img
spot_imgspot_img

ವಿಟ್ಲ: ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಉಪಚರಿಸಿ ಮಾನವೀಯತೆ ಮೆರೆದ ವೆಲೆಂಟೈನ್ ವಿಲ್‌ಫ್ರೆಡ್ ಪಿಂಟೋ

- Advertisement -
- Advertisement -

ವಿಟ್ಲ: ಸುಮಾರು ಸಮಯಗಳಿಂದ ವಿಟ್ಲ ಪೇಟೆಯಲ್ಲಿ ಮಾನಸಿಕ ಅಸ್ವಸ್ಥವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವೆಲೆಂಟೈನ್ ವಿಲ್‌ಫ್ರೆಡ್ ಪಿಂಟೋ ಅವರು ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

ಅಶೋಕ್ ಭಟ್‌ ಎಂಬುವವರನ್ನು ವೆಲೆಂಟೈನ್ ವಿಲ್‌ಫ್ರೆಡ್ ಪಿಂಟೋ ಅವರು ಸ್ನಾನ ಮಾಡಿಸಿ, ಶೇವಿಂಗ್, ಹೇರ್‍ ಕಟ್ಟಿಂಗ್ ಮಾಡಿಸಿ ಊಟೋಪಾಚಾರ ಮಾಡಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Related news

error: Content is protected !!