Thursday, April 25, 2024
spot_imgspot_img
spot_imgspot_img

ವಿಟ್ಲ: ಮುದೂರು ಫ್ರೆಂಡ್ಸ್ ಚಂದಳಿಕೆ ಇದರ ವಾರ್ಷಿಕೋತ್ಸವದ ಸಲುವಾಗಿ ಚಂದಳಿಕೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯ

- Advertisement -G L Acharya panikkar
- Advertisement -

ವಿಟ್ಲ: ಮುದೂರು ಫ್ರೆಂಡ್ಸ್ ಚಂದಳಿಕೆ ವಿಟ್ಲ ಇದರ ವಾರ್ಷಿಕೋತ್ಸವದ ಸಲುವಾಗಿ ಚಂದಳಿಕೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಮುದೂರು ಫ್ರೆಂಡ್ಸ್ ಚಂದಳಿಕೆ ವಿಟ್ಲ ಇದರ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆನಂದ ಗೌಡ ಮುದೂರು ಕಾರ್ಯದರ್ಶಿ ನಿತಿನ್ ಎಂ ಆಯ್ಕೆ ಮಾಡಲಾಯಿತು

ಈ ವೇಳೆ ಅಧ್ಯಕ್ಷ ಶ್ರೀ ಲೋಕೇಶ್ ಗೌಡ ಮುದೂರು ಕಾರ್ಯದರ್ಶಿ ಶ್ರೀ ಆನಂದ ಎಂ ಸ್ ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!