Monday, June 8, 2026
spot_imgspot_img
spot_imgspot_img

ವಿಟ್ಲ: ವಿಟ್ಲಮುಡ್ನೂರು ಗ್ರಾಮ ಪಂಚಾಯತ್‌ ಕಛೇರಿಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ

- Advertisement -
- Advertisement -

ವಿಟ್ಲ : ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮ ಪಂಚಾಯತ್‌ ಕಛೇರಿಯಲ್ಲಿ ಕೋಟಿ ಕಂಠ ಗಾಯನ (ನನ್ನ ನಾಡು ನನ್ನ ಹಾಡು) ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಚಂದ್ರಾವತಿ, ಪಂಚಾಯತ್‌ ಸದಸ್ಯರುಗಳಾದ ಭಾರತಿ,ರೋಹಿಣಿ ಡಿ, ಪಂಚಾಯತ್‌ ಸಿಬ್ಬಂದಿ ವರ್ಗ, ಗ್ರಂಥಪಾಲಕಿ ,ವಿಆರ್.ಡಬ್ಲು,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಚಿಗುರು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು,ಯಂ.ಬಿ.ಕೆ ,ಯಲ್‌.ಸಿ.ಆರ್.ಪಿ,ಸದಸ್ಯರುಗಳು ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಹೊರಪೇಟೆ ಇವರು ಸ್ವಾಗತಿಸಿ ನಿರೂಪಿಸಿದರು.

- Advertisement -

Related news

error: Content is protected !!