Tuesday, July 28, 2026
spot_imgspot_img
spot_imgspot_img

ವಿಟ್ಲ: ವಿ. ಹಿಂ. ಪ ವಿಟ್ಲ ಪ್ರಖಂಡದ ವತಿಯಿಂದ ಮಾಲಾಧಾರಿಗಳ ದತ್ತಪೀಠಕ್ಕೆ ಪ್ರಯಾಣ

- Advertisement -
- Advertisement -
vtv vitla
vtv vitla

ವಿಟ್ಲ: ವಿ. ಹಿಂ. ಪ. ವಿಟ್ಲ ಪ್ರಖಂಡದ ವತಿಯಿಂದ ನಿನ್ನೆ ಸುಮಾರು 100 ಮಂದಿ ಕಾರ್ಯಕರ್ತರು ದತ್ತಮಾಲೆ ಧರಿಸಿ ದತ್ತಾತ್ರೇಯ ಪೀಠಕ್ಕೆ ತೆರಳಿದ್ದು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಾಲಾಧಾರಣೆಯಾಗಿ ಭಜನಾ ಸಂಕೀರ್ತನಾ ಕಾರ್ಯಕ್ರಮಗಳನ್ನು ಮುಗಿಸಿ ದತ್ತಪೀಠಕ್ಕೆ ಭಕ್ತಾಧಿಗಳಾಗಿ ಹೊರಟಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!