Thursday, April 25, 2024
spot_imgspot_img
spot_imgspot_img

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ಹಾಗೂ ಯುವಕ ಮಂಡಲ (ರಿ.) ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ವೇಷ 2022

- Advertisement -G L Acharya panikkar
- Advertisement -

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುವ ಯುವಕ ಮಂಡಲ (ರಿ.) ವಿಟ್ಲ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ವೇಷ 2022 ಮಕ್ಕಳ ಭಾವಚಿತ್ರ ಸ್ಪರ್ಧೆ.

ಆಸಕ್ತರು ತಮ್ಮ ಮಕ್ಕಳ ಶ್ರೀ ಕೃಷ್ಣ ವೇಷದ ಭಾವಚಿತ್ರ ಮತ್ತು ಹೆಸರು ಹಾಗೂ ವಿಳಾಸದೊಂದಿಗೆ ತಾ. 26-08-2022ರ ಒಳಗೆ ವಾಟ್ಸಪ್‌ ಸಂಖ್ಯೆಗೆ ಕಳುಹಿಸಬೇಕು 9481219088, 8197500192.

ನಿಯಮಗಳು:
*ಒಂದು ಮೊಬೈಲ್ ಸಂಖ್ಯೆಯಿಂದ, 1 ಭಾವಚಿತ್ರಕ್ಕೆ ಮಾತ್ರ ಅವಕಾಶ.

*ತೀರ್ಪುಗಾರರ ತೀರ್ಮಾನವೇ ಅಂತಿಮ.

*ಪ್ರಶಸ್ತಿ ಸ್ವೀಕಲಿಸಲು ಬರುವಾಗ ಜನ್ಮ ದಿನಾಂಕ ದಾಖಲೆಯನ್ನು ತರಬೇಕು.
*ಸ್ಪರ್ಧೆಗಳು 2 ವರ್ಷದ ಒಳಗೆ ಹಾಗೂ 7 ವರ್ಷದ ಒಳಗಿನ ವಯೋಮಿತಿ ವಿಭಾಗಗಳಲ್ಲಿ ನಡೆಸಲಾಗುತ್ತದೆ.

*ಭಾವಚಿತ್ರಗಳನ್ನು ಎಡಿಟ್ ಮಾಡಿದ್ದಲ್ಲಿ ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.

*ವಾಟ್ಸಪ್‌ ಸಂಖ್ಯೆ 9481219088, 8197500192
*ಫಲಿತಾಂಶ 28-08-2022ರಂದು ಫಲಿತಾಂಶ ವಿಟಿವಿಯಲ್ಲಿ ಪ್ರಕಟವಾಗಲಿದೆ.

- Advertisement -

Related news

error: Content is protected !!