Wednesday, July 2, 2025
spot_imgspot_img
spot_imgspot_img

ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹಾರಥೋತ್ಸವ

- Advertisement -
- Advertisement -

ನಾಡಿನೆಲ್ಲೆಡೆ ಇಂದು ಷಷ್ಠಿ ಸಂಭ್ರಮ ಮೇಳೈಸಿದೆ. ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಷಷ್ಠಿಯನ್ನು ವೈಭವದಿಂದ ಆಚರಿಸಲಾಗುತ್ತಿದೆ. ಅಂತೆಯೇ ವಿಟ್ಲದ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಅದ್ಧೂರಿಯಿಂದ ನಡೆಯಿತು.

ಇಂದು ವರ್ಷಾವಧಿ ಷಷ್ಠಿ ಉತ್ಸವದ ಅಂಗವಾಗಿ ಮಹಾರಥೋತ್ಸವ ನಡೆಯಿತು. ನೂರಾರು ಭಕ್ತಾಧಿಗಳು ರಥವನ್ನೆಳೆದರು. ಸಾವಿರಾರು ಭಕ್ತರು ಅನಂತೇಶ್ವರ ದೇವರ ಕೃಪೆಗೆ ಪಾತ್ರರಾದರು.

- Advertisement -

Related news

error: Content is protected !!