Monday, April 29, 2024
spot_imgspot_img
spot_imgspot_img

ಸಣ್ಣ ಅಪಘಾತಕ್ಕೆ ಹೆದ್ದಾರಿಯಲ್ಲೇ ಜಗಳ; ಮೆಲ್ಕಾರಿನಲ್ಲಿ ಟ್ರಾಫಿಕ್‌ ಜಾಮ್‌

- Advertisement -G L Acharya panikkar
- Advertisement -

ಬಂಟ್ವಾಳ: ಖಾಸಗಿ ಕಾಲೇಜು ಬಸ್‌ ಹಾಗೂ ಬೈಕಿನ ಮಧ್ಯೆ ಸಂಭವಿಸಿದ ಸಣ್ಣ ಅಪಘಾತಕ್ಕೆ ಎರಡೂ ವಾಹನದವರು ಹೆದ್ದಾರಿಯಲ್ಲೇ ನಿಂತು ಜಗಳಕ್ಕಿಳಿದ ಪರಿಣಾಮ ಮೆಲ್ಕಾರಿನಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ತಾಸು ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಸರಾಗ ಓಡಾಟಕ್ಕೆ ಅಡ್ಡಿ ಇದ್ದು, ಮೆಲ್ಕಾರ್‌ ಜಂಕ್ಷನ್‌ನಲ್ಲಿ ಮುಡಿಪು ರಸ್ತೆಯು ಹೆದ್ದಾರಿಯನ್ನು ಸೇರುವುದರಿಂದ ಪದೇ ಪದೆ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಲೇ ಇರುತ್ತದೆ.

- Advertisement -

Related news

error: Content is protected !!