Saturday, June 28, 2025
spot_imgspot_img
spot_imgspot_img

ಸುಬ್ರಹ್ಮಣ್ಯ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬೊಲೆರೋ; ವೃದ್ಧೆ ಗಂಭೀರ!

- Advertisement -
- Advertisement -

ಸುಬ್ರಹ್ಮಣ್ಯ: ಬೊಲೆರೋವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿ ಬಿದ್ದ ಘಟನೆ ಕಲ್ಮಕಾರಿನ ಸೇತುವೆ ಬಳಿ ಸಂಭವಿಸಿದೆ

ಬೊಲೆರೋ ಕಡಮಕಲ್ಲು ಎಸ್ಟೇಟ್‌ನವರಿಗೆ ಸೇರಿದ್ದಾಗಿದೆ. ಬೊಲೆರೋದಲ್ಲಿದ್ದ ಅಜ್ಜಿ ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ . ಉಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ

- Advertisement -

Related news

error: Content is protected !!