- Advertisement -
- Advertisement -


75ನೇ ಸ್ವಾತ್ರಂತ್ರ‍್ಯ ಅಮೃತ ಮಹೋತ್ಸವ ಸಂಭ್ರಮವನ್ನು ಸಪ್ತಸಾಗರದಾಚೆ ಇರುವ ಅನಿವಾಸಿ ಭಾರತೀಯರು ಸೌದಿ ಅರೇಬಿಯಾದಲ್ಲಿ ಆಚರಿಸಿದ್ದರು. ಸೌದಿ ಅರೇಬಿಯಾದ ರಾಷ್ಟ್ರದ ಅಲ್‌ಜುಬೈಲ್ ಜಾಕ್ ಜನರೇಷನ್ ಕಂಪನಿಯಲ್ಲಿ ಭಾರತೀಯರು ಕೇಕ್ ಕತ್ತರಿಸಿ ಸಿಹಿಯನ್ನು ಹಂಚಿ ಸ್ವಾತ್ರಂತ್ರ‍್ಯ ದಿನಾಚರಣೆಯನ್ನು ಆಚರಣೆ ಮಾಡಿದ್ದರು.

ಸಂಭ್ರಮದಲ್ಲಿ ಅನಿವಾಸಿಗಳಾದ ಫೈಝಲ್, ರವೂಫ್, ಶಬೀರ್, ಫಝಲ್, ತಯ್ಯುಬ್,ಇಶ್ರಾದ್ ಅಡ್ಡೂರು,ಮುಬೀನ್, ರಹೀಝ್ ಮೊದಲಾದವರು ಭಾಗವಹಿಸಿದ್ದರು.


- Advertisement -