Monday, July 7, 2025
spot_imgspot_img
spot_imgspot_img

ಸ್ಟಾರ್ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಇನ್ನಿಲ್ಲ

- Advertisement -
- Advertisement -

ಜನಪ್ರಿಯ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅವರಿಗೆ 69 ವರ್ಷಗಳಾಗಿತ್ತು.

vtv vitla
vtv vitla

ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ತಿಂಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದರು. ಆದರೆ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಬಪ್ಪಿ ಲಹಿರಿ ಅವರಿಗೆ ಕಳೆದ ಏಪ್ರಿಲ್​ನಲ್ಲಿ ಕೊರೊನಾ ಸೋಂಕು ತಗುಲಿತ್ತು. ಕೊರೊನಾದಿಂದ ಚೇತರಿಸಿಕೊಂಡಿದ್ದರೂ ಕೂಡ, ಬೆಡ್​ ರೆಸ್ಟ್​​ನಲ್ಲಿಯೇ ಇದ್ದರು. ಮಾತ್ರವಲ್ಲ, ವ್ಹೀಲ್​ ಚೇರ್​ ಮೂಲಕವೇ ಓಡಾಟ ನಡೆಸಬೇಕಾಗಿತ್ತು.

- Advertisement -

Related news

error: Content is protected !!