Monday, June 30, 2025
spot_imgspot_img
spot_imgspot_img

ಸ್ವಾತಿ ಕ್ಲಿನಿಕ್’ನಲ್ಲಿ ಉಚಿತ ರಕ್ತದೊತ್ತಡ, ರಕ್ತಪರೀಕ್ಷೆ, ಆರೋಗ್ಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ

- Advertisement -
- Advertisement -

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ) ಬಾಳ್ತಿಲ ಮತ್ತು ರೋಟರಿ ಕ್ಲಬ್, ಮೊಡಂಕಾಪು ಇದರ ಸಹಯೋಗದೊಂದಿಗೆ,ಸ್ವಾತಿ ಕ್ಲಿನಿಕ್ ನಲ್ಲಿ,ಉಚಿತ ರಕ್ತದೊತ್ತಡ,ರಕ್ತಪರೀಕ್ಷೆ, ಆರೋಗ್ಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಇದನ್ನು ಡಾಕ್ಟರ್ ರಾಜೇಶ್ ಪೂಜಾರಿ ಯವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಾತ್ಸಲ್ಯಮಯಿ ಮಹಿಳಾ ಸಂಸ್ಥೆ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರೂ , ವಕೀಲರು, ಜೇಸಿಐ ಜೊಡುಮಾರ್ಗ ನಿಕಟಪೂರ್ವ ಅಧ್ಯಕ್ಷರು ಶೈಲಜಾ ರಾಜೇಶ್, ರೋಟರಿ ಕ್ಲಬ್ ಅಧ್ಯಕ್ಷರು ಇಲಿಯಾಸ್, ಪಿ.ಯೆ.ರಹೀಂ, ಪ್ರೀಯ ಫರ್ನಾಂಡೀಸ್ ಉಪಸ್ಥಿತರಿದ್ದರು.

- Advertisement -

Related news

error: Content is protected !!