Friday, May 3, 2024
spot_imgspot_img
spot_imgspot_img

ಬಂಟ್ವಾಳ: ಕ್ಯಾನ್ಸರ್ ರೋಗಿಗಳಿಗಾಗಿ ಕೇಶರಾಶಿಯನ್ನು ದಾನ ಮಾಡಿದ 10 ವರ್ಷದ ಬಾಲಕಿ

- Advertisement -G L Acharya panikkar
- Advertisement -

ಬಂಟ್ವಾಳ : ಇಲ್ಲೊಬ್ಬಳು ಶಾಲಾ ಬಾಲಕಿ ತನ್ನ ಕೇಶರಾಶಿಯನ್ನು ಕ್ಯಾನ್ಸರ್‌ ರೋಗಿಗಳಿಗಾಗಿ ದಾನ ಮಾಡಿದ್ದಾರೆ.

ಬಾಲಕಿ ಸ್ತುತಿ ಗಂಗಾಧರ ಅವರು ಬಿಸಿರೋಡಿನ ನಗರ ಪೋಲೀಸ್ ಠಾಣೆಯ ಧನ್ಯಶ್ರೀ ಪೋಲಿಸ್ ಕಾನ್ಸ್ ಟೇಬಲ್ ಅವರ ಪುತ್ರಿಯಾಗಿದ್ದಾರೆ.10 ವರ್ಷದ ಬಾಲಕಿ ಸ್ತುತಿ ಗಂಗಾಧರ್ ಮಾಣಿ ಬಾಲವಿಕಾಸ ಅಂಗ್ಲಮಾಧ್ಯಮ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

ತಾಯಿ ಧನ್ಯಶ್ರೀ ಅವರ ಮನಸ್ಸಿನ ಯೋಚನೆಗೆ ಮಗಳು ಸಾಥ್ ನೀಡಿದ್ದಾಳೆ.ತನ್ನ ಸುಂದರವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದಾನ ಮಾಡಿದ್ದಾರೆ.ಎಳೆಯ ಮಗುವಿನ ‌ಮನಸ್ಸಿಗೆ ದಾನ ಮಾಡುವ ಉತ್ತಮ ಗುಣದ ಬಗ್ಗೆ ತಾಯಿ ಪ್ರೇರಣೆ ನೀಡಿದ್ದಾರೆ.

- Advertisement -

Related news

error: Content is protected !!