Friday, March 29, 2024
spot_imgspot_img
spot_imgspot_img

“ಸಮೃದ್ಧಿ ಟೆಕ್ಸ್ ಟೈಲ್ಸ್”ನಿಂದ ವಿಟ್ಲ ಜಾತ್ರೋತ್ಸವ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ರಿಯಾಯಿತಿ!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಜನತೆಗೆ “ಸಮೃದ್ಧಿ ಟೆಕ್ಸ್ ಟೈಲ್ಸ್” ಸಾಧರ ಪಡಿಸುತ್ತಿದೆ, ವಿಟ್ಲ ಜಾತ್ರೋತ್ಸವ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ರಿಯಾಯಿತಿಯೊಂದಿಗೆ ಪ್ರತಿ 1000 ರೂ. ಮೇಲ್ಪಟ್ಟ ಖರೀದಿಗೆ ಒಂದು ಉಚಿತ ಕೂಪನ್ ನೀಡಲಾಗುವುದು. ಕೂಪನ್ ಡ್ರಾ ವನ್ನು ದಿನಾಂಕ 28-01-2021 ರಂದು ಮಾಡಲಾಗುವುದು. ವಿಜೇತರಿಗೆ ಬಂಪರ್ ಬಹುಮಾನವನ್ನು ನೀಡಲಾಗುವುದು.

ಪ್ರಥಮ ಬಹುಮಾನ ‘ಚಿನ್ನದ ಉಂಗುರ’, ದ್ವಿತೀಯ ಬಹುಮಾನ ‘ಇಂಡಕ್ಷನ್ ಸ್ಟವ್’, ತೃತೀಯ ಬಹುಮಾನ ‘ಫ್ಯಾನ್ ‘ ನೀಡಲಾಗುವುದು. ಈ ವಿಶೇಷ ಆಫರನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ಸಮೃದ್ಧಿ ಟೆಕ್ಸ್ ಟೈಲ್ಸ್ ನ ಮಾಲಕರು ತಿಳಿಸಿದ್ದಾರೆ.

- Advertisement -

Related news

error: Content is protected !!