Saturday, July 5, 2025
spot_imgspot_img
spot_imgspot_img

3.5 ಕೋಟಿ ರೂ. ವಿಮೆ ಹಣ ಪಡೆಯಲು ಪತಿಯನ್ನು ಬೆಂಕಿ ಹಚ್ಚಿ ಕೊಂದ ಪತ್ನಿ!

- Advertisement -
- Advertisement -

ಚೆನ್ನೈ: ಬರೋಬರಿ 3.5 ಕೋಟಿ ರೂಪಾಯಿ ವಿಮೆ ಹಣ ಪಡೆಯಲು ಪತಿಗೆ ಬೆಂಕಿ ಹಚ್ಚಿ ಕೊಂದ ಪತ್ನಿಯನ್ನು ಮತ್ತು ಆಕೆಯ ಸಂಬಂಧಿಕರನ್ನು ಬಂಧಿಸಲಾಗಿದೆ.

62 ವರ್ಷದ ಪತಿಯನ್ನು ವ್ಯಾನ್ ನಲ್ಲಿ ಕುಳ್ಳಿರಿಸಿದ್ದ ಪತ್ನಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಳು. ಇದು ಅಪಘಾತ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಳು.

ಪತಿಯ ಹೆಸರಿನಲ್ಲಿದ್ದ 3.5 ಕೋಟಿ ರೂಪಾಯಿ ಜೀವ ವಿಮೆ ಹಣ ಕ್ಲೈಮ್ ಮಾಡಲು ಈ ನಾಟಕ ಹೂಡಲಾಗಿತ್ತು. ಇದೀಗ ಪತ್ನಿ ಮತ್ತು ಆಕೆಯ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

driving
- Advertisement -

Related news

error: Content is protected !!