Thursday, July 3, 2025
spot_imgspot_img
spot_imgspot_img

ಉಕ್ಕುಡ ಪಬ್ಲಿಕ್ ಸ್ಕೂಲಲ್ಲಿ ಹಿದಾಯ ಫ್ರೆಂಡ್ಸ್ ಶ್ರಮದಾನ

- Advertisement -
- Advertisement -

ವಿಟ್ಲ ಸಮೀಪದ ಉಕ್ಕುಡ ಪಬ್ಲಿಕ್ ಸ್ಕೂಲ್ ನ ವಠಾರದಲ್ಲಿ ಉಕ್ಕುಡ ಹಿದಾಯ ಫ್ರೆಂಡ್ಸ್ ವತಿಯಿಂದ ಭಾನುವಾರ (29/09/20) ಶ್ರಮದಾನ ನಡೆಯಿತು.

ಶಾಲಾ ಕಟ್ಟಡ ಮತ್ತು ಪರಿಸರದಲ್ಲಿ ಹಿದಾಯ ಫ್ರೆಂಡ್ಸ್ ನ ಸುಮಾರು 20 ಯುವಕರು ಭಾಗಶಹಿಸಿ ಶ್ರಮದಾನದ ಮೂಲಕ ಶುಚಿಗೊಳಿಸಿದರು. ಮಾಲಿನ್ಯಮುಕ್ತ ಪರಿಸರವನ್ನಾಗಿ ಮಾಡಿದರು. ಹಿದಾಯ ಫ್ರೆಂಡ್ಸ್ ಅಧ್ಯಕ್ಷರಾದ ರಫೀಕ್ ವರಪಾದೆ ಅವರನ್ನು ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರಶೀದ್ ವಿಟ್ಲ ಶಾಲು ಹೊದಿಸಿ ಗೌರವಿಸಿದರು. ಉಕ್ಕುಡ ಸ್ಕೂಲ್ ಪ್ರದಾನ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸಂಚಾಲಕ ಅಬೂಬಕರ್ ಟೆಲಿಫೋನ್, ಕಾರ್ಯದರ್ಶಿ ಮುನೀರ್ ದರ್ಬೆ, ಸದಸ್ಯರಾದ ಮಹಮ್ಮದ್ ಟಿ.ಕೆ. ಟೋಪ್ಕೋ, ಸಿದ್ದೀಕ್ ಆಲಂಗಾರು ಉಪಸ್ಥಿತರಿದ್ದರು.

- Advertisement -

Related news

error: Content is protected !!