Tuesday, June 23, 2026
spot_imgspot_img
spot_imgspot_img

ವಿಟ್ಲದ ಮಳೆಗಾಲದ ಮೀನಿನ ಊಟ ಅಕ್ಟೋಬರ್ 4 ರ ವರೆಗೆ ಮುಂದೂಡಿಕೆ

- Advertisement -
- Advertisement -

ವಿಟ್ಲ: ವಿಟ್ಲದ “ಶ್ರೀ ಸಾಯಿ ಟೌನ್ ಕಿಚನ್ ಹೋಟೆಲ್” ನಲ್ಲಿ ಶುಚಿ ರುಚಿಯಾದ ಹಾಗೂ ತಾಜಾ ಮೀನಿನ ಬಾಳೆ ಎಲೆ ಊಟ ಹಾಗೂ ಮಳೆಗಾಲದ ಸ್ಪೆಷಲ್ ಸ್ವಾದಿಷ್ಟವದಂತಹ ಮೀನಿನ ಊಟ ದೊರೆಯಲಿದೆ. ಕೆಲವು ದಿನಗಳಿಂದ ಮಳೆರಾಯನ ಅಬ್ಬರ ಜೋರಾಗಿದ್ದು ಗ್ರಾಹಕರಿಗೆ “ಮಳೆಗಾಲದ ಮೀನಿನ ಊಟ” ಎಂಬ ವಿಶೇಷ ಭೋಜನವನ್ನು ಸಾಯಿ ಟೌನ್ ಕಿಚನ್ ಹೋಟೆಲ್ ನವರು ಆಯೋಜಿಸಿದ್ದರು.


ಸಪ್ಟೆಂಬರ್ 27 ರ ತನಕ ಗ್ರಾಹಕರಿಗೆ ಈ ವಿಶೇಷ ಆಫರ್ ನೀಡಿದ್ದು,ಇದೀಗ ಗ್ರಾಹಕರ ಬೇಡಿಕೆಯಂತೆ ಅಕ್ಟೋಬರ್ 4 ರ ವರೆಗೆ ಮುಂದೂಡಲಾಗಿದೆ. ವಿವಿಧ ಬಗೆಯ ಮೀನಿನ ಊಟ ಕೈಗೆಟಕುವ ದರದಲ್ಲಿ ಗ್ರಾಹಕರ ಹಿತದೃಷ್ಠಿಯಿಂದ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಾಲಕ ದಿವಾಕರ್ ಶೆಟ್ಟಿ ಅಬೀರಿ ತಿಳಿಸಿದ್ದಾರೆ.

- Advertisement -

Related news

error: Content is protected !!