Friday, August 28, 2026
spot_imgspot_img
spot_imgspot_img

ಪುತ್ತೂರು: ತುಟ್ಟಿ ಭತ್ತೆ ಹಾಗೂ ಕನಿಷ್ಠ ಕೂಲಿಯನ್ನು ನೀಡುವಂತೆ ಒತ್ತಾಯಿಸಿ ಹಕ್ಕೊತ್ತಾಯ ಚಳವಳಿ

- Advertisement -
- Advertisement -

ಪುತ್ತೂರು: ಬೀಡಿ ಕಾರ್ಮಿಕರಿಗೆ 2015 ರಿಂದ 2018ರ ವರೆಗೆ ಬಾಕಿ ಇರುವ ತುಟ್ಟಿ ಭತ್ತೆ ಹಾಗೂ ಕನಿಷ್ಠ ಕೂಲಿಯನ್ನು ನೀಡುವಂತೆ ಒತ್ತಾಯಿಸಿ ಪುತ್ತೂರಿನ ನಾಲ್ಕು ಬೀಡಿ ಸಂಸ್ಥೆಯ ಎದುರು ಬೀಡಿ ಕಾರ್ಮಿಕರು ಹಕ್ಕೊತ್ತಾಯ ಚಳವಳಿ ನಡೆಸಿದರು.

ಎಸ್.ಕೆ.ಬೀಡಿ ವರ್ಕರ್ ಫೆಡರೇಶನ್ ಕರೆಯಂತೆ ಪುತ್ತೂರಿನ ಸಂಘಟನೆಯಿಂದ ಪುತ್ತೂರಿನ ಎಸ್.ಕೆ.ಹೆಚ್.ಐ, ಸದರ್ನ್ ಇಂಡಿಯಾ, ಭಾರತ್‌ ಬೀಡಿ, ಎಸ್.ಎಮ್.ಜೈನ್ ಸಂಸ್ಥೆಯ ಮುಂದೆ ಏಕಕಾಲದಲ್ಲಿ ಹಕ್ಕೊತ್ತಾಯ ಚಳವಳಿ ನಡೆಸಿದರು.

- Advertisement -

Related news

error: Content is protected !!