Saturday, June 28, 2025
spot_imgspot_img
spot_imgspot_img

ವಿಟ್ಲ: AEGIS AUTOGAS ವತಿಯಿಂದ ಗ್ರಾಹರಿಗೊಂದು ಶುಭ ಸುದ್ದಿ; 250/-ರೂ. ಖರೀದಿಗೆ 1ಕೂಪನ್‌ ಉಚಿತ- ಪ್ರತಿದಿನ ಸಂಜೆ ಲಕ್ಕಿ ಡ್ರಾ

- Advertisement -
- Advertisement -
vtv vitla

ವಿಟ್ಲ: ನೂತನವಾಗಿ ಪ್ರಾರಂಭಗೊಂಡು ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಕಾರ್ಯಚರಿಸುತ್ತಿರುವ ಸಾಯಿ ಗಣೇಶ್‌ ಗ್ಯಾಸ್‌ನ AEGIS AUTOGAS ವತಿಯಿಂದ ಗ್ರಾಹರಿಗೊಂದು ಶುಭ ಸುದ್ದಿಯೊಂದಿದೆ.

250/-ರೂ. ಖರೀದಿಗೆ 1ಕೂಪನ್‌ ಉಚಿತವಾಗಿ ಸಿಗಲಿದ್ದು, ಪ್ರತಿದಿನ ಸಂಜೆ 6.00ಗಂಟೆಗೆ ಲಕ್ಕಿ ಡ್ರಾ ನಡೆಯಲಿದೆ. ಡ್ರಾದಲ್ಲಿ ಗೆದ್ದ ವಿಜೇತರು 1,000ರೂ. ಗ್ಯಾಸ್‌ ಉಚಿತವಾಗಿ ಪಡೆಯಬಹುದೆಂದು ಮಾಲಕ ಸತೀಶ್‌ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!