Saturday, June 6, 2026
spot_imgspot_img
spot_imgspot_img

ವಿಟ್ಲ: ಬಿಲ್ಲವ ಸಂಘದ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಮಮತಾ ಸಂಜೀವ ಪೂಜಾರಿ, ಕಾರ್ಯದರ್ಶಿಯಾಗಿ ಭಾರತಿ ಪ್ರಕಾಶ್‌

- Advertisement -
- Advertisement -
vtv vitla

ವಿಟ್ಲ: ಬಿಲ್ಲವ ಸಂಘದ ಮಹಿಳಾ ಘಟಕದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಬಿಲ್ಲವ ಸಂಘದ ಮಹಾಸಭೆಯಲ್ಲಿ ನಡೆಯಿತು

ಅಧ್ಯಕ್ಷರಾಗಿ ಮಮತಾ ಸಂಜೀವ ಪೂಜಾರಿ, ಗೌರವ ಅಧ್ಯಕ್ಷರಾಗಿ ಪ್ರೇಮಲತಾ, ಉಪಾಧ್ಯಕ್ಷರಾಗಿ ಲತಾ ಗಣೇಶ್ ಪೂಜಾರಿ ಪಟ್ಲ, ಕಾರ್ಯದರ್ಶಿಯಾಗಿ ಭಾರತಿ ಪ್ರಕಾಶ್‌, ಜತೆ ಕಾರ್ಯದರ್ಶಿಯಾಗಿ ಶೋಭಾ ಪಟ್ಲ, ಕೋಶಾಧಿಕಾರಿಯಾಗಿ ಪ್ರಮೀಳಾ, ಸಂಘಟನಾ ಕಾರ್ಯದರ್ಶಿಯಾಗಿ ನಿರ್ಮಲ ಮತ್ತು ಕ್ರೀಡಾ ಕಾರ್ಯದರ್ಶಿಗಳಾಗಿ ಧನಲಕ್ಷ್ಮೀ ರಾಜೇಶ್, ಸುನಿತಾ ಸುಂದರ ಆಯ್ಕೆಯಾದರು. ಇದೇ ವೇಳೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನೂ ನೇಮಕ ಮಾಡಲಾಯಿತು.

- Advertisement -

Related news

error: Content is protected !!