- Advertisement -
- Advertisement -
India Development Foundation (IDF) for Overseas Indias ಇವರ ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ಕರಾಟೆ ಶಿಕ್ಷಕ ಸೆನ್ಸಾಯಿ ಮಾಧವ ವಿಟ್ಲ ಇವರ ವಿಧ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ಕುಮಿಟೆ ವಿಭಾಗದಲ್ಲಿ ವಿಟ್ಲ ಸಂತ ರೀಟಾ ಶಾಲೆಯ 4ನೇ ತರಗತಿಯ ಮೋಹಕ್ ಡಿ ಆರ್ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ವಿಟ್ಲ ಮುಡ್ನೂರು ದಾಸರಕೋಡಿ ನಿವಾಸಿ ರಾಜೇಶ್, ಗೀತಾಂಜಲಿ ದಂಪತಿ ಪುತ್ರನಾಗಿರುತ್ತಾನೆ.
- Advertisement -