Tuesday, June 16, 2026
spot_imgspot_img
spot_imgspot_img

ಕಾರ್ಕಳ: ಮನೆಯಿಂದ ಹೊರ ಹೋದ ವ್ಯಕ್ತಿ ವಾಪಾಸು ಬಾರದೆ ನಾಪತ್ತೆ..!

- Advertisement -
- Advertisement -

ಕಾರ್ಕಳ: ವ್ಯಕ್ತಿಯೋರ್ವರು ಮನೆಯಿಂದ ಹೊರ ಹೋದವರು ವಾಪಾಸು ಬಾರದೆ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿ ನಿಟ್ಟೆ ಗ್ರಾಮದ ಆಸ್ವಲ್ಡ್ ಕಿಶೋರ್ ಅವರ ಮಗ ಕ್ಲಿಫರ್ಡ್ ಮೆಸ್ರಾಯ್ (33) ಎಂದು ಗುರುತಿಸಲಾಗಿದದೆ.

ಕ್ಲಿಫರ್ಡ್ ಮೆಸ್ರಾಯ್ ಎಂಬವರು ಆ. 12ರಂದು ಬೆಳಿಗ್ಗೆ ಮನೆಯಿಂದ ಪಡುಬಿದ್ರೆಗೆ ಹೋಗಿ ಬರುವುದಾಗಿ ಹೇಳಿ ದ್ವಿಚಕ್ರ ವಾಹದಲ್ಲಿ ಹೋಗಿದ್ದು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವರು ಕಾಣಸಿಕ್ಕಿದ್ದಲ್ಲಿ 9480805462 (ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ) ಅಥವಾ 9480805435 (ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು) ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.

- Advertisement -

Related news

error: Content is protected !!