Sunday, June 29, 2025
spot_imgspot_img
spot_imgspot_img

ವಿಧಾನ ಪರಿಷತ್‌ ಉಪ ಚುನಾವಣೆ- ಶಾಂತಿಯುತ ಮತದಾನ

- Advertisement -
- Advertisement -

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ನಲ್ಲಿ ತೆರವಾದ ಸ್ಥಾನಕ್ಕೆ ಅ.21ರಂದು ನಡೆದ ಚುನಾವಣೆಯು ಶಾಂತಿಯುತವಾಗಿ ನಡೆಯಿತು.

ಪುತ್ತೂರಿನಲ್ಲಿ 99.73% ಮತದಾನ, ಅರಿಯಡ್ಕ ಹೊರತು ಪಡಿಸಿ ಉಳಿದೆಲ್ಲಾ ಕಡೆ 100% ಮತದಾನ ನಡೆಯಿತು, ಅರಿಯಡ್ಕ ಗ್ರಾ.ಪಂ ಹೊರತು ಪಡಿಸಿ ಉಳಿದಂತೆ ತಾಲೂಕಿನ 21 ಗ್ರಾ.ಪಂ ಹಾಗೂ 1 ನಗರ ಸಭೆಯ ಮತಗಟ್ಟೆಗಳಲ್ಲಿ ಶೇ.100 ಮತದಾನವಾಗಿದೆ. ಅರಿಯಡ್ಕ ಗ್ರಾ.ಪಂನ ಒಟ್ಟು 23 ಸದಸ್ಯರ ಪೈಕಿ 22 ಮಂದಿ ಮತದಾನ ಮಾಡಿದರು.

- Advertisement -

Related news

error: Content is protected !!