- Advertisement -
- Advertisement -




ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂಡಳಿ (ರಿ) ಅಶೋಕನಗರ ಅಳಕೆಮಜಲು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವಿಟ್ಲ ಇರದ ನೇತೃತ್ವದಲ್ಲಿ ಕಿಸಾನ್ ಆರ್ಟ್ & ಸ್ಪೋರ್ಟ್ ಕ್ಲಬ್ ಅಳಕೆಮಜಲು, ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು
ಇದರ ಸಹಯೋಗದೊಂದಿಗೆ ನಡೆಯುವ MEGA ಉಚಿತ ವೈದ್ಯಕೀಯ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ದಿನಾಂಕ 10-11-2024 ಭಾನುವಾರ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರ ತನಕ ಶ್ರೀ ಶಾರದಾಂಬ ಭಜನಾ ಮಂದಿರ ಅಳಕೆಮಜಲು ನಲ್ಲಿ ನಡೆಯಲಿದೆ.
ವೈದ್ಯಕೀಯ ಶಿಬಿರದಲ್ಲಿ ಲಭ್ಯವಿರುವ ಸೇವೆಗಳು :
- ಸಾಮಾನ್ಯ ವೈದ್ಯಕೀಯ ವಿಭಾಗ
- ನೇತ್ರ ತಪಾಸಣೆ
- ಮಕ್ಕಳ ತಜ್ಞರು
- ಇ ಸಿ ಜಿ
- ದಂತ ತಪಾಸಣೆ ಮತ್ತು ಚಿಕಿತ್ಸೆ
- ಎಲುಬು ಮತ್ತು ಮೂಳೆ ತಜ್ಞರು
- ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ
ದಂತ ವೈದ್ಯಕೀಯ ವಿಭಾಗದ ಸೇವೆಗಳು :
- ಉಚಿತ ದಂತ ತಪಾಸಣೆ ಮತ್ತು ಸಲಹೆ
- ಹಲ್ಲುಗಳ ಶುಚಿಕರಣ
- ದಂತಕುಳಿ ತುಂಬಿಸುವುದು
- ಹಲ್ಲು ಕೀಳುವುದು
- ಬಹಳ ಕೆಟ್ಟಿರುವ ಹಲ್ಲುಗಳನ್ನು ಕೀಳಿಸುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -