Tuesday, June 30, 2026
spot_imgspot_img
spot_imgspot_img

ಉಡುಪಿ: ಕಳೆದು ಹೋದ ಚಿನ್ನದ ಬ್ರೇಸ್ ಲೆಟ್‌ನ್ನು ವಾರಿಸುದಾರರಿಗೆ ಹಸ್ತಾಂತರಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ

- Advertisement -
- Advertisement -

ಉಡುಪಿ: ಕಳೆದು ಚಿನ್ನದ ಚಿನ್ನದ ಬ್ರೇಸ್ ಲೆಟ್ ಕಜಾನೆಯನ್ನು ಆಟೋ ಮಾಲಕರೋರ್ವರು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ.

ಉಡುಪಿ ಜಿಲ್ಲೆ ಪೆರಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದು ಹೋದ 1 ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೆಟ್ ಕಜಾನೆ ಆಟೋ ಮಾಲಕ ರತ್ನಾಕರ್ ನಾಯ್ಕ್ ಅವರಿಗೆ ಸಿಕ್ಕುರುತ್ತದೆ. ಅವರು ಚಿನ್ನದ ಬ್ರೇಸ್ ಲೆಟ್‌ನ್ನು ವಾರಿಸುದಾರರಿಗೆ ಹಸ್ತಾಂತರಿಸುವ ಮೂಲಕ ತಮ್ಮ ಪ್ರಮಾಣಿಕತೆಯನ್ನು ಮೆರೆದಿದ್ದಾರೆ.

- Advertisement -

Related news

error: Content is protected !!