- Advertisement -
- Advertisement -


ಕಾರವಾರ : ಭಟ್ಕಳ ,ವೆಂಕಟಾಪುರದ ಸಾ: ಅಜಾದ ನಗರ ನಿವಾಸಿ ಯಾಗಿದ್ದಾರೆ. ಅಜಾದ್ ನಗರದ 6ನೇ ಕ್ರಾಸ್ ಹಾಲಿ ಹನಿಪಾಬದ ಬಿಬಿಜಾನ್ ಹಸನ ಮುಲ್ಲಾ (30 ವರ್ಷ) ಎಂಬುವವರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ.ಜ.17 ರಂದು ಸಂಜೆ 4.30 ಗಂಟೆಗೆ ಮನೆಯಲ್ಲಿ ಅಂಗಡಿಗೆ ಸಾಮಾನು ತರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ.
ಚಹರೆ: ಗೋಧಿ ವರ್ಣ, ಉದ್ದನೆ ಮುಖ, ತೆಳ್ಳನೆಯ ಮೈ ಕಟ್ಟು, 5 ಅಡಿ ಎತ್ತರ, ಉರ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮಾಕ್ಸಿ ಹಾಗೂ ಕಪ್ಪು ಬುರ್ಖಾ ಧರಿಸಿರುತ್ತಾಳೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08385-227333, ಪಿಎಸ್‌ಐ ಭಟ್ಕಳ ಗ್ರಾಮೀಣ ಠಾಣೆ ದೂರವಾಣಿ ಸಂಖ್ಯೆ:9480805252, ಕಾರವಾರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:08382-226550/11//100 ಗೆ ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -