- Advertisement -
- Advertisement -





ಉಡುಪಿ: ಹಿರಿಯಡ್ಕ, ಮಣಿಪಾಲ ಪರಿಸರದಲ್ಲಿ ಚಾಕಲೇಟ್, ಕಾಫಿ, ಪುಡಿ ಲೈನ್ಸೇಲ್ ವ್ಯವಹಾರ ಮಾಡಿಕೊಂಡಿದ್ದ ಚಂದ್ರಶೇಖರ (52) ಅವರು ನಾಪತ್ತೆಯಾಗಿದ್ದಾರೆ.ಅವರು ಫೆ. 13ರಂದು ಕೆಲಸದ ಬಗ್ಗೆ ಹೊರಗಡೆ ಹೋಗುವುದಾಗಿ ತಿಳಿಸಿ ಹೋದವರು ಮರಳಿ ಬಂದಿಲ್ಲ.
ಅವರ ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ಅವರ ಪತ್ನಿ ವಸಂತಿ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
- Advertisement -








