- Advertisement -
- Advertisement -



ವೀರಕಂಬ ಗ್ರಾಮದ ಮುಡಿಮಾರ್ ನಿವಾಸಿ ಪದ್ಮನಾಭ ರೈ ನಿಧನ ಹೊಂದಿದ್ದಾರೆ.ಮೃತರು ಪತ್ನಿ ಜ್ಯೋತಿ ರೈ ಮತ್ತು ಒಬ್ಬ ಗಂಡು ಮಗುವನ್ನು ಅಗಲಿದ್ದಾರೆ.
ಮುಲ್ಕಿ ಹಳೆಯಂಗಡಿ ತಮ್ಮ ಸ್ವಗ್ರಹದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಕನ್ನಡ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಗಳಿಸಿ ಮಲಯಾಳಂ, ತಮಿಳು ಹಾಗೂ ತೆಲುಗು ಕಿರುತೆರೆಯಲ್ಲಿ ಅಭಿನಯಿಸಿವ ಬಹುಭಾಷಾ ನಟಿ ಜ್ಯೋತಿ ರೈ ಯವರ ಪತಿ ಮುಡಿಮಾರ್ ಪದ್ಮನಾಭ ರೈ
- Advertisement -








