- Advertisement -
- Advertisement -



ಮಾದಕ ವಸ್ತು, ಅಕ್ರಮ ಪಿಸ್ತೂಲ್ ಸಾಗಾಟ, ಮಾರಾಟ ಪ್ರಕರಣ.3ಪ್ರತ್ಯೇಕ ಪ್ರಕರಣಗಳ ಐವರು ಅಂತಾರಾಜ್ಯ ಕುಖ್ಯಾತ ಕ್ರಿಮಿನಲ್‌ಗಳ ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಿಂದ 3 ಪಿಸ್ತೂಲ್, 6 ಸಜೀವ ಮದ್ದು ಗುಂಡುಗಳು ಹಾಗೂ 12.895 ಕೆ.ಜಿ ಗಾಂಜಾ, 3 ಕಾರು ಸೇರಿದಂತೆ ಇತರ ಸೊತ್ತುಗಳ ಮಂಗಳೂರು ಸಿ.ಸಿ.ಬಿ.ತಂಡ.ವಶಕ್ಕೆ ಪಡೆದಿದೆ.ಅವಳಿ ರಾಜ್ಯಗಳ ಹಲವು ಪ್ರಕರಣಗಳ ಆರೋಪಿ ಕೇರಳದ ನೌಫಲ್(38), ಮನ್ಸೂರ್(36), ಮೊಹಮ್ಮದ್ ಅಸ್ಕರ್(27), ಮೊಹಮ್ಮದ್ ಸಾಲಿ(31), ಅಬ್ದುಲ್ ಲತೀಫ್ ಯಾನೆ ತೋಕು ಲತೀಫ್ ಬಂಧನವಾಗಿದೆ.
- Advertisement -








