- Advertisement -
- Advertisement -





ನಿಟಿಲಾಪುರ : ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನಡೆದ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಅಶ್ವಿನ್ ಕುಮಾರ್ ರೈ ವಕೀಲರು ಬಿಸಿರೋಡ್ ರವರು ಮಾಡಿದರು.
ಬೈಂಕೇಶ್ವರ ದೇವಸ್ಥಾನ ಪಾಣೆಮಂಗಳೂರು, ಶ್ರೀ ನಿಟಿಲಾಕ್ಷ ದೇವರಕಟ್ಟೆ ಬೈದಕಟ್ಟೆ,ಶ್ರೀ ನಿಟಿಲಾಕ್ಷ ದೇವರಕಟ್ಟೆ ಕಟ್ಟೆಮಾರ್, ಕೃಷ್ಣಾಪುರ ಗೋಪಾಲ ಕೃಷ್ಣ ಭಜನಾ ಮಂದಿರ ಅಮ್ಮ್ಟೂರ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
- Advertisement -








