- Advertisement -
- Advertisement -






ಭಾರತ-ಪಾಕಿಸ್ತಾನ ಉದ್ವಿಗ್ನತೆ ನಡುವೆ ಸೈಬರ್ ದಾಳಿಯ ಪ್ರಯತ್ನ ಮುಂದುವರೆದಿವೆ. ವರದಿ ಪ್ರಕಾರ, ಪಾಕ್ ಭಾರತೀಯ ಸಂಸ್ಥೆ ಮೇಲೆ ಸೈಬರ್ ದಾಳಿ ನಡೆಸಲು ಪ್ರಯತ್ನಿಸುತ್ತಿದೆ.
‘ಡ್ಯಾನ್ಸ್ ಆಫ್ ದಿ ಹಿಲರಿ’ ಎಂಬ ವೈರಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿ ಪ್ರಕಾರ ಈ ವೈರಸ್ ವಾಟ್ಸ್ಆ್ಯಪ್, ಫೇಸ್‌ಬುಕ್& ಟೆಲಿಗ್ರಾಮ್ ಅಪ್ಲಿಕೇಶನ್‌ಗಳ ಮೂಲಕ ಹರಡುತ್ತಿದ್ದು, ವಿಡಿಯೋ, ಡಾಕ್ಯುಮೆಂಟ್ ರೂಪದಲ್ಲಿ ಜನರ ಫೋನ್‌ಗಳನ್ನು ಪ್ರವೇಶಿಸಬಹುದು. ವಿಡಿಯೋ, ಡಾಕ್ಯುಮೆಂಟ್ ತೆರೆದ ತಕ್ಷಣ, ಅದು ಬಳಕೆದಾರರ ವೈಯಕ್ತಿಕ, ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತದೆ ಎಂಬ ಆರೋಪಗಳಿವೆ.
- Advertisement -