Thursday, June 4, 2026
spot_imgspot_img
spot_imgspot_img

ಹರಿಯಾಣದಲ್ಲಿ ಇಂದು ಮತ್ತೆ 3.7 ತೀವ್ರತೆ ಭೂಕಂಪನ

- Advertisement -
- Advertisement -

ದೆಹಲಿ-ಹರಿಯಾಣ ಸೇರಿದಂತೆ ಹಲವೆಡೆ ಸತತ 2ನೇ ದಿನವಾದ ಇಂದು ಕೂಡ ಭೂಕಂಪನ ಉಂಟಾಗಿದೆ. ಹರಿಯಾಣದ ಜಜ್ಜರ್‌ನಲ್ಲಿ ಇಂದು ಸಂಜೆ 7:49ಕ್ಕೆ ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಗುರುವಾರವಷ್ಟೇ, ಜಜ್ಜರ್‌ ಬಳಿ 4.4 ತೀವ್ರತೆಯ ಪ್ರಬಲ ಭೂಕಂಪನ ಉಂಟಾಗಿದ್ದು, ದೆಹಲಿ, ಗುರುಗ್ರಾಮ, ರೋಸ್ಟಕ್, ಹಿಸಾರ್, ಪಾಣಿಪತ್‌ ಮತ್ತು ಮೀರತ್‌ನಲ್ಲಿಯೂ ಕಂಪನ ಉಂಟಾಗಿದೆ. ಆದರೆ, ಈ ಭಾಗದಲ್ಲಿ ಭೂಕಂಪನ ಪುನರಾವರ್ತನೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

- Advertisement -

Related news

error: Content is protected !!