Wednesday, July 22, 2026
spot_imgspot_img
spot_imgspot_img

ವಿಟ್ಲ; ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣ-ಸಂತಾನಹರಣ ಚಿಕಿತ್ಸೆ ಮತ್ತು ARV ಲಸಿಕೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣ ಬಗ್ಗೆ ದಿನಾಂಕ ಫೆ.14 ರಿಂದ ಸಂತಾನಹರಣ ಚಿಕಿತ್ಸೆ ಮತ್ತು ARV ಲಸಿಕೆ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯಿತಿಯ ವತಿಯಿಂದ ಅನಿಮಲ್ ಕೇರ್ ಟ್ರಸ್ಟ್ ಪಾಂಡೇಶ್ವರ , ಮಂಗಳೂರು ಇವರ ಮೂಲಕ ಮಾಡಲಾಗುವುದು. ಬೀದಿ ನಾಯಿಗಳ ತೊಂದರೆಗಳ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್ ಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಕೋರಲಾಗಿದೆ.

- Advertisement -

Related news

error: Content is protected !!