Sunday, September 6, 2026
spot_imgspot_img
spot_imgspot_img

ರಶೀದ್ ವಿಟ್ಲ ರವರ ಮನೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ

- Advertisement -
- Advertisement -

ಮಂಗಳೂರು ಎಂ.ಫ್ರೆಂಡ್ಸ್ ಇದರ ಸ್ಥಾಪಕಾಧ್ಯಕ್ಷರಾದ ರಶೀದ್ ವಿಟ್ಲ ಇವರ ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಬಳಿಯಲ್ಲಿರುವ ನೂತನ ಮನೆಗೆ ಸ್ಪೀಕರ್ ಯು.ಟಿ.ಖಾದರ್ ರವರು ಭೇಟಿ ನೀಡಿದರು.

ಈ ಸಂದರ್ಭ ಸ್ಪೀಕರ್ ರವರನ್ನು ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು. ರಶೀದ್ ರ ತಂದೆ ಕುಂಞಿಪ್ಪ ಹಾಜಿ ಸೆರಂತಿಮಠ ಹಾಗೂ ಸಹೋದರ ಎಸ್.ಎಂ. ಮಹಮೂದ್ ಒಕ್ಕೆತ್ತೂರು ಇವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭ ಹಾಜಿ ವಿ.ಕೆ.ಅಬ್ದುಲ್ ಖಾದರ್ ಬದ್ರಿಯಾ, ಹನೀಫ್ ಹಾಜಿ ಗೋಳ್ತಮಜಲು, ಅಶ್ರಫ್ ಹಾಜಿ ವಿ.ಎಚ್. ಟಿ.ಕೆ.ಮಹಮ್ಮದ್ ಟೋಪ್ಕೊ ,ಮನ್ಸೂರ್ ಹಾನೆಸ್ಟ್, ರಮನಾಥ ವಿಟ್ಲ, ಪದ್ಮನಾಭ ರೈ, ಅಬೂಬಕರ್ ಪುತ್ತು, ಉಪ್ಪಿನಂಗಡಿ, ಖಲಂದರ್ ಪರ್ತಿಪ್ಪಾಡಿ,ಶಾಕಿರ್ ಅಳಕೆ ಮಜಲು,ಅಬೂಬಕರ್ ಅನಿಲಕಟ್ಟೆ, ಹನೀಫ್ ಕುದ್ದುಪದವು,ಆಶಿಕ್ ಕುಕ್ಕಾಜೆ,ಹಾರಿಸ್ ಕಾನತಡ್ಕ,ಇಸ್ಮಾಯಿಲ್ ಹಾಜಿ ಅಡ್ಡದಬೀದಿ,ಉಬೈದ್ ವಿಟ್ಲ ಬಝಾರ್,ಇಸ್ಮಾಯಿಲ್ ಮುಸ್ಲಿಯಾರ್ ಸೇರಾಜೆ,ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!