Tuesday, April 30, 2024
spot_imgspot_img
spot_imgspot_img

ಕಡಬ: ಮತದಾರರಿಂದ ಬಿರುಸಿನ ಮತದಾನ!

- Advertisement -G L Acharya panikkar
- Advertisement -

ಕಡಬ: ಕಡಬ ತಾಲೂಕಿನ ಸುಬ್ರಹ್ಮಣ್ಯದ ಮಾದರಿ ಹಿ.ಪ್ರಾ.ಶಾಲೆಯ ಮತದಾನದ ಕೇಂದ್ರದಲ್ಲಿ ಬೆಳಗ್ಗೆಯಿಂದ ಮತದಾರರು ತಮ್ಮ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಮತಗಟ್ಟೆ ಸಂಖ್ಯೆ 89 ರಲ್ಲಿ 968 ಮತದಾರರಿದ್ದು 12:30 ರ ಹೊತ್ತಿಗೆ 46% ಮತದಾನವಾಗಿದೆ. ಶಾಲಾ ಆವರಣದ ಹೊರಾಂಗಣದಲ್ಲಿ ಬಿಸಿಲಿನಲ್ಲಿಯೂ ನಿಂತು ಪಕ್ಷದ ಕಾರ್ಯಕರ್ತರು ಮತದಾರರನ್ನು ನಗುಮೊಗದಿಂದ ಸ್ವಾಗತಿಸುತ್ತಿದ್ದಾರೆ.

- Advertisement -

Related news

error: Content is protected !!