- Advertisement -
- Advertisement -





ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ 2026-27ನೇ ಸಾಲಿನ ಟ್ಯೂಷನ್ ತರಗತಿಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ. ಜೂನ್ 1ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ.
ಇಲ್ಲಿ LKGಯಿಂದ SSLC ಮತ್ತು ಪಿಯುಸಿ ವರೆಗಿನ ಶಾಲಾ ಮಕ್ಕಳಿಗೆ ಟ್ಯೂಷನ್ ನೀಡಲಾಗುತ್ತದೆ. ಈ ಬಾರಿಯ ಎಸ್ಸೆಸ್ಸೆಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿಕೊಂಡ ಹೆಮ್ಮೆ ಸಂಸ್ಥೆಯದು.

ಪ್ರತಿದಿನ ಸಂಜೆ 4.30ರಿಂದ 7 ಗಂಟೆ ವರೆಗೆ ವಿವಿಧ ಬ್ಯಾಚ್ ಗಳಲ್ಲಿ ಟ್ಯೂಷನ್ ನೀಡಲಾಗುತ್ತದೆ. ವಿವಿಧ ಶಾಲೆಗಳಲ್ಲಿ ಪಾಠ ಮಾಡಿಕೊಂಡಿರುವ ಅನುಭವಿ ಶಿಕ್ಷಕರು ಇಲ್ಲಿ ಸಂಜೆ ಮಕ್ಕಳಿಗೆ ಟ್ಯೂಷನ್ ನೀಡಲಿದ್ದಾರೆ. ವಿಶಾಲವಾದ ತರಗತಿ ಕೊಠಡಿ, ಸಿಸಿ ಕ್ಯಾಮಾರ ಸೌಲಭ್ಯ ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.
9980205258-9901535258-9611745258
- Advertisement -








