Thursday, August 6, 2026
spot_imgspot_img
spot_imgspot_img

ವಿಟ್ಲದಲ್ಲಿ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್‌ನಿಂದ ಸಮಗ್ರ ಆರೋಗ್ಯ ಸೇವೆ

- Advertisement -
- Advertisement -

ವಿಟ್ಲ: ವಿಟ್ಲ–ಕಬಕ ಮುಖ್ಯ ರಸ್ತೆಯ ಭಾರತ್ ಆಡಿಟೋರಿಯಂ ಹತ್ತಿರ ಕಾರ್ಯನಿರ್ವಹಿಸುತ್ತಿರುವ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುತ್ತಿದೆ.

ಕ್ಲಿನಿಕ್‌ನಲ್ಲಿ ಫಿಸಿಯೋಥೆರಪಿ, ಆಕ್ಯುಪಂಕ್ಚರ್, ಕಪ್ಪಿಂಗ್ ಥೆರಪಿ ಹಾಗೂ ನ್ಯಾಚುರೋಪಥಿ ಚಿಕಿತ್ಸೆಗಳು ಲಭ್ಯವಿದ್ದು, ಕುತ್ತಿಗೆ ನೋವು, ಬೆನ್ನು ನೋವು, ಸೊಂಟ ನೋವು, ಮಂಡಿ ನೋವು, ಗಂಟು ನೋವು, ಭುಜ ನೋವು, ವೆರಿಕೋಸ್ ವೆನ್, ಪಾರ್ಶ್ವವಾಯು (ಸ್ಟ್ರೋಕ್) ನಂತರದ ಪುನರ್ವಸತಿ, ಸ್ನಾಯು ಮತ್ತು ನರಗಳ ಸಮಸ್ಯೆಗಳಿಗೆ ವೈಯಕ್ತಿಕ ಆರೋಗ್ಯ ಮೌಲ್ಯಮಾಪನದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯಿಂದ ಹೊರಬರಲು ಸಾಧ್ಯವಾಗದ ರೋಗಿಗಳ ಅನುಕೂಲಕ್ಕಾಗಿ ಮನೆಗೆ ತೆರಳಿ ಫಿಸಿಯೋಥೆರಪಿ(Home Visit Physiotherapy) ಸೇವೆಯನ್ನೂ ಆರಂಭಿಸಲಾಗಿದೆ.

ಕ್ಲಿನಿಕ್ ಸೋಮವಾರದಿಂದ ಶನಿವಾರ ಬೆಳಿಗ್ಗೆ 9:00 ರಿಂದ ಸಂಜೆ 6:00 ರವರೆಗೆ ಹಾಗೂ ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಕಾರ್ಯನಿರ್ವಹಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 81977 54375 / 89711 40383

ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ , ಭಾರತ್ ಆಡಿಟೋರಿಯಂ ಹತ್ತಿರ, ವಿಟ್ಲ–ಕಬಕ ಮುಖ್ಯ ರಸ್ತೆ, ಕಲ್ಲಕಟ್ಟ, ವಿಟ್ಲ.

“ನಿಮ್ಮ ಆರೋಗ್ಯ… ನಮ್ಮ ಆದ್ಯತೆ.”

- Advertisement -

Related news

error: Content is protected !!