- Advertisement -
- Advertisement -



ಪಶು ಆಸ್ಪತ್ರೆ ವಿಟ್ಲದಲ್ಲಿ ನಡೆದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪಶು ಆಸ್ಪತ್ರೆ ವಿಟ್ಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ. ಅವಿನಾಶ್ ಭಟ್
ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಸದಸ್ಯ ಕೆ. ಶ್ರೀನಿವಾಸ್ ಶೆಟ್ಟಿ ಭಾಗವಹಿಸಿದರು.
ಜಾನುವಾರು ಅಧಿಕಾರಿ ಕೆ.ಈಶ್ವರ ಭಟ್ , ಜಾನುವಾರು ಅಧಿಕಾರಿ ಶ್ರೀಮಂದರ ಜೈನ್ ಹಾಗೂ ಸಿಬ್ಬಂದಿ ವರ್ಗ , ಪಶುಸಖಿಯರು ಉಪಸ್ಥಿತರಿದ್ದರು.
- Advertisement -








