- Advertisement -
- Advertisement -




ವಿಟ್ಲದ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿ “ಯುವರ್ ಚಾಯ್ಸ್” ಲೋಟಸ್ ಪ್ರೊಫೆಷನಲ್ ವುಮೆನ್ ಸಲೂನ್ ಸೆ.04ರ ಶುಕ್ರವಾರದಂದು ಶುಭಾರಂಭಗೊಳ್ಳಲಿದೆ.
ಸಲೂನ್‌ನಲ್ಲಿ ಐಬ್ರೋಸ್, ಹೇರ್ ಬ್ಲೋಡ್ರೈ, ಹೇರ್ ಆಯಿಲ್ ಮಸಾಜ್, ಸೀರೆ ಡ್ರೇಪಿಂಗ್, ಸೀರೆ ಬಾಕ್ಸ್ ಫೋಲ್ಡಿಂಗ್, ಮೆಹಂದಿ, ಎಲ್ಲಾ ವಿಧದ ಹೇರ್ ಸ್ಟೈಲ್, ಹೇರ್ ಸ್ಪಾ, ಸ್ಕಿನ್ ಕೇರ್, ಬ್ರೈಡಲ್ ಹಾಗೂ ನಾನ್-ಬ್ರೈಡಲ್ ಮೇಕ್ ಓವರ್, ಫೇಶಿಯಲ್, ಕ್ಲೀನ್ ಅಪ್, ಹೇರ್ ಮಸಾಜ್, ಪೆಡಿಕ್ಯೂರ್, ಮ್ಯಾನಿಕ್ಯೂರ್, ವ್ಯಾಕ್ಸಿಂಗ್ ಹಾಗೂ ಅಕಾಡೆಮಿಕ್ಸ್ (ಟ್ರೈನಿಂಗ್) ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕಿ ನವ್ಯಾ ಮನೋಜ್ ಆಳ್ವ, ಕೆಲಿಂಜ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -








