Saturday, June 28, 2025
spot_imgspot_img
spot_imgspot_img

ವಿಟ್ಲ: ಪತ್ನಿ ನಾಪತ್ತೆ- ಪತಿ ದೂರು: ಬೆಂಗಳೂರಿನ ಫೇಸ್ಬುಕ್ ಗೆಳೆಯನೊಂದಿಗೆ ಪರಾರಿ ಶಂಕೆ

- Advertisement -
- Advertisement -

ಬಂಟ್ವಾಳ: ಕೊಳ್ನಾಡು ಗ್ರಾಮದ ಪಾಣಾಜಿಕೋಡಿಯ ಅರುಣ್ ಡಿಸೋಜ ಎಂಬವರ ಪತ್ನಿ ಶಿಲ್ಪಾ ಡಿಸೋಜ ರವರು ಕಾಣೆಯಾಗಿರುತ್ತಾರೆ.

ಶಿಲ್ಪಾ ಡಿಸೋಜ ರವರು ಅರುಣ್ ಡಿಸೋಜ ರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ನಾನು ಹೋಗುತ್ತಿದ್ದೇನೆ ಎಂದು ತಿಳಿಸಿ ಫೋನ್ ಕಟ್ ಮಾಡಿದ್ದು, ಬಳಿಕ ಅರುಣ್ ರವರು ಅನೇಕ ಬಾರಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸದೆ ಇದ್ದ ಕಾರಣ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಫೇಸ್ಬುಕ್ ನಲ್ಲಿ ಪರಿಚಯವಾದ ಬೆಂಗಳೂರಿನ ಯಶವಂತಪುರ ನಿವಾಸಿ ಎಂಬಾತನ ಜೊತೆಯಲ್ಲಿ ಹೋಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ತನ್ನ ಪತ್ನಿಯನ್ನು ಮರಳಿ ಕರೆ ತರುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!