Monday, July 7, 2025
spot_imgspot_img
spot_imgspot_img

ಎಲ್ ಡಿ ಎಫ್ ಅಭ್ಯರ್ಥಿ ಜೋಸ್ ಮಣಿ ಲವ್ ಜಿಹಾದ್ ಕುರಿತು ಹೇಳಿದ ಅಚ್ಚರಿಯ ಮಾಹಿತಿ!

- Advertisement -
- Advertisement -

ಕೊಚ್ಚಿ: ಚುನಾವಣಾ ಕಣವಾಗಿರುವ ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಅಭ್ಯರ್ಥಿ ಜೋಸ್ ಮಣಿ ಲವ್ ಜಿಹಾದ್ ಕುರಿತು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ.

driving

ಸಾರ್ವಜನಿಕರಿಗೆ ಲವ್ ಜಿಹಾದ್ ಕುರಿತು ಆತಂಕಗಳಿದ್ದರೆ ಅದನ್ನು ಪರಿಹರಿಸಬೇಕು ಎಂದು ಸಾರ್ವಜನಿಕವಾಗಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಭಾಗವಾಗಿರುವ ಕೇರಳ ಕಾಂಗ್ರೆಸ್ (ಎಂ) ನ ಅಭ್ಯರ್ಥಿಯಾಗಿರುವ ಜೋಸ್ ಮಣಿ ಹೇಳಿದ್ದಾರೆ.

ಈ ಹೇಳಿಕೆಗೆ ಪೂರಕವಾಗಿ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಪರಿಷತ್ (ಕೆಸಿಬಿಸಿ) ರಾಜ್ಯದಲ್ಲಿ ಲವ್ ಜಿಹಾದ್ ಇರುವುದು ನಿಜ ಎಂದು ಹೇಳಿದೆ. ಜೋಸ್ ಮಣಿ ಅವರ ಹೇಳಿಕೆ ಸಿಪಿಐ ಹಾಗೂ ಸಿಪಿಐ(ಎಂ) ನ ಎಲ್ ಡಿಎಫ್ ಮಿತ್ರ ಪಕ್ಷಗಳಿಗೆ ಮುಜುಗರ ಉಂಟು ಮಾಡಿದೆ.

- Advertisement -

Related news

error: Content is protected !!