- Advertisement -
- Advertisement -

ಪುತ್ತೂರು: ಮಾಜಿ ತಾಲೂಕ್ ಪಂಚಾಯತ್ ಸದಸ್ಯೆ ಯಶೋಧಾ ಅವರ ಪತಿ ಕೃಷ್ಣಪ್ಪ ಗೌಡ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಆ.10 ರಂದು ನಡೆದಿದೆ. ನರಿಮೊಗರು ನಿವಾಸಿ ಕೃಷ್ಣಪ್ಪ ರವರು ತಮ್ಮದೇ ತೋಟದಲ್ಲಿ ದೀವಿ ಹಲಸು ಕೀಳುವ ಸಂದರ್ಭ ಕೊಕ್ಕೆಗೆ ವಿಧ್ಯುತ್ ತಂತಿಗೆ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.




- Advertisement -