- Advertisement -
- Advertisement -
ವಿಟ್ಲ: ಇಲ್ಲಿನ ಪರ್ತಿಪಾಡಿ ಕೊಡಂಗಾಯಿಯ ಕೆ.ಎಂ.ಝಡ್ ಅಪಾರ್ಟ್ಮೆಂಟ್ನಲ್ಲಿ ಸ್ಪರ್ಶ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಸಂಸ್ಥೆಯು ನೂತನವಾಗಿ ನ.22ರ ಸೋಮವಾರದಂದು ಶುಭಾರಂಭಗೊಳ್ಳಲಿದೆ.
ಕೀರ್ತಿ ದಿನೇಶ್ ಮಾಲಕತ್ವದ ಈ ಮಳಿಗೆಯಲ್ಲಿ ಐಬ್ರೋಸ್, ಬ್ಲೀಚ್ ಮತ್ತು ಫೇಶಿಯಲ್, ಮದುಮಗಳ ಅಲಂಕಾರ, ಹೇರ್ ಸ್ಟೈಲ್, ಹೇರ್ ಸ್ಟ್ರೈಟಿಂಗ್, ಮೆಹಂದಿ, ಪಿಂಪಲ್ಸ್ಗೆ ಚಿಕಿತ್ಸೆ, ವ್ಯಾಕ್ಸಿಂಗ್, ಪೆಡಿಕ್ಯೂರ್& ಮೆನಿಕ್ಯೂರ್, ಮಕ್ಕಳ ಹೇರ್ ಕಟ್ಟಿಂಗ್, ಹೇರ್ ಕಲರಿಂಗ್, ತಲೆ ಹೊಟ್ಟುಗೆ ಚಿಕಿತ್ಸೆ, ಮದುಮಗಳ ಅಲಂಕಾರಿಕ ಆಭರಣಗಳು ಬಾಡಿಗೆಗೆ ಇತ್ಯಾದಿ ಲಭ್ಯವಿರುತ್ತದೆ.
- Advertisement -